Surprise Me!

MS Dhoni Will Wait To See Rishabh Pant, Sanju Samson's Performance : VVS Laxman | Oneindia Kannada

2019-11-29 4,692 Dailymotion

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾಗುತ್ತಾರಾ ಇಲ್ವಾ ಅನ್ನೋದು ಯುವ ಬ್ಯಾಟ್ಸ್‌ಮನ್‌-ವಿಕೆಟ್ ಕೀಪರ್‌ಗಳಾದ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ಮೂಲಕ ನಿರ್ಧಾರವಾಗಲಿದೆ ಎಂದು ಮಾಜಿ ಕ್ರಿಕೆಟಿಗ, 'ವೆರಿ ವೆರಿ ಸ್ಪೆಷಲ್' ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಿಸಿದ್ದಾರೆ.<br /><br />VVS Laxman believes that the career graphs of Rishabh Pant and Sanju Samson could go a long way in deciding if MS Dhoni will make an international comeback or not.

Buy Now on CodeCanyon